Yuva Mithra

The Government of Karnataka has called applications for several positions in Karnataka Police Department. To help the interested youth (especially belonging to the backward and minority communities) from the Malnad region, Malnad Gulf Association has launched a program called “Yuva Mithra” under which, MGA will provide training from experts to the eligible candidates for preparation for examinations and cover the training expenses.

If you are interested, please fill the below form and we will get in touch with you if you have been selected as a beneficiary under Yuva Mithra program.

ಕರ್ನಾಟಕ ಸರ್ಕಾರವು ಕರ್ನಾಟಕ ಪೊಲೀಸ್ ಇಲಾಖೆಯಲ್ಲಿ ಹಲವಾರು ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಮಲೆನಾಡು ಪ್ರದೇಶದ ಆಸಕ್ತ (ವಿಶೇಷವಾಗಿ ಹಿಂದುಳಿದ ಮತ್ತು ಅಲ್ಪಸಂಖ್ಯಾತ ಸಮುದಾಯಗಳಿಗೆ ಸೇರಿದ) ಯುವಕರಿಗೆ ಸಹಾಯ ಮಾಡಲು, ಮಲ್ನಾಡ್ ಗಲ್ಫ್ ಅಸೋಸಿಯೇಷನ್, “ಯುವ ಮಿತ್ರ” ಎಂಬ ಕಾರ್ಯಕ್ರಮವನ್ನು ಪ್ರಾರಂಭಿಸಿದೆ, ಇದರ ಅಡಿಯಲ್ಲಿ ಎಂ ಜಿ ಎ ಅರ್ಹ ಅಭ್ಯರ್ಥಿಗಳಿಗೆ ಪರೀಕ್ಷೆಗಳ ತಯಾರಿಗಾಗಿ ತಜ್ಞರಿಂದ ತರಬೇತಿಯ ವ್ಯವಸ್ಥೆ ಮಾಡುತ್ತದೆ ಹಾಗೂ ತರಬೇತಿಯ ವೆಚ್ಚವನ್ನು ಭರಿಸುತ್ತದೆ.

ನೀವು ಆಸಕ್ತರಾಗಿದ್ದಾರೆ, ದಯವಿಟ್ಟು ಕೆಳಗಿನ ಫಾರ್ಮ್ ಅನ್ನು ಭರ್ತಿ ಮಾಡಿ. ಯುವ ಮಿತ್ರ ಕಾರ್ಯಕ್ರಮದ ಅಡಿಯಲ್ಲಿ ಫಲಾನುಭವಿಗಳಾಗಿ ನೀವು ಆಯ್ಕೆಯಾದರೆ ನಾವು ನಿಮ್ಮನ್ನು ಸಂಪರ್ಕಿಸುತ್ತೇವೆ.